ಧನು ರಾಶಿ ವಾರ ಭವಿಷ್ಯದ ವಿಶ್ಲೇಷಣೆಯು, ಗುರು ಗ್ರಹದ ಆಶೀರ್ವಾದವಿರುವ ನಿಮ್ಮ ರಾಶಿಗೆ ಈ ವಾರ ಅದೃಷ್ಟ ಮತ್ತು ಅಭಿವೃದ್ಧಿಯ ಬಾಗಿಲು ತೆರೆಯಲಿದೆಯೇ ಎಂಬುದನ್ನು ತಿಳಿಸುತ್ತದೆ. ವೇದ ಜ್ಯೋತಿಷ್ಯದ ಪ್ರಕಾರ, ಸದಾ ಆಶಾವಾದ ಮತ್ತು ಗುರಿಯತ್ತ ಗಮನ ಹರಿಸುವ ನಿಮಗೆ, ಗ್ರಹಗಳ ಸಂಚಾರವು ನೀಡುವ ಸೂಚನೆಗಳನ್ನು ಇಲ್ಲಿ ವಿವರಿಸಲಾಗಿದೆ. ನಿಮ್ಮ ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ.
ಇಲ್ಲಿ ಭವಿಷ್ಯದ ಜೊತೆಗೆ, ಉದ್ಯೋಗ ಮತ್ತು ಶಿಕ್ಷಣದಲ್ಲಿನ ಅಡೆತಡೆಗಳಿಗೆ ನಮ್ಮ ಸನಾತನ ಧರ್ಮದ ಸರಳ ಹಾಗೂ ಸಾತ್ವಿಕ ಪರಿಹಾರಗಳನ್ನು ಸೂಚಿಸಲಾಗಿದೆ. ಅತಿಯಾದ ಆತ್ಮವಿಶ್ವಾಸವನ್ನು ನಿಯಂತ್ರಿಸಿ, ವಾಸ್ತವಕ್ಕೆ ಹತ್ತಿರವಾಗಿ ಯೋಚಿಸಲು ಮತ್ತು ಆರ್ಥಿಕವಾಗಿ ಪ್ರಗತಿ ಕಾಣಲು ಈ ರಾಶಿ ಫಲ ನಿಮಗೆ ದಾರಿದೀಪವಾಗಿದೆ.
ಮಾಹಿತಿ ಶೀಘ್ರದಲ್ಲೇ ಬರಲಿದೆ...
ಇತರ ರಾಶಿಗಳ ವಾರ ಭವಿಷ್ಯ
ಧನು ರಾಶಿ ವಾರ ಭವಿಷ್ಯವನ್ನು ಏಕೆ ಓದಬೇಕು ಮತ್ತು ಅದರ ಲಾಭಗಳು
ಧನು ರಾಶಿಯವರು ನೀವು ಯಾವಾಗಲೂ ಪಾಸಿಟಿವ್ ಆಗಿ ಇರ್ತೀರಾ, ನೇರ ಮಾತು ನಿಮ್ಮ ಸ್ಟೈಲ್. ಆದ್ರೆ ಕೆಲವು ಸಲ ನಿಮ್ಮ ನೇರ ಮಾತು ನಿಮಗೇ ಉಲ್ಟಾ ಹೊಡೆಯಬಹುದು. ಅದಕ್ಕೇ, ಧನು ರಾಶಿ ವಾರ ಭವಿಷ್ಯ ಓದೋದ್ರಿಂದ, ಈ ವಾರ ಟೈಮ್ ಹೇಗಿದೆ, ಬಾಯಿ ಬಿಡಬಹುದಾ ಅಥವಾ ಸುಮ್ನೆ ಇರಬೇಕಾ ಅಂತ ಗೊತ್ತಾಗುತ್ತೆ. ನಿಮ್ಮ ಗುರಿ ಮುಟ್ಟೋಕೆ ಗ್ರಹಗಳ ಸಪೋರ್ಟ್ ಇದ್ರೆ ಇನ್ನೂ ಸ್ಪೀಡ್ ಆಗಿ ಹೋಗಬಹದಲ್ವಾ?
ಇದರಿಂದ ನಿಮಗೇನು ಲಾಭ ಅಂದ್ರೆ, ದೂರ ಪ್ರಯಾಣ ಮಾಡೋ ಪ್ಲಾನ್ ಇದ್ರೆ ಅಥವಾ ದುಡ್ಡು ಇನ್ವೆಸ್ಟ್ ಮಾಡೋ ಐಡಿಯಾ ಇದ್ರೆ, ಅದಕ್ಕೆ ಇದು ಒಳ್ಳೆ ಟೈಮಾ ಅಲ್ವಾ ಅಂತ ಕ್ಲಾರಿಟಿ ಸಿಗುತ್ತೆ. ನಮ್ಮ ಗುರೂಜಿ ಅವರು ಹೇಳೋ ಪರಿಹಾರ ಮಾಡ್ಕೊಂಡ್ರೆ, ಬರೋ ಅಡೆತಡೆಗಳು ದೂರ ಆಗಿ, ಅದೃಷ್ಟ ಕೈ ಹಿಡಿಯುತ್ತೆ.
ಧನು ರಾಶಿಯವರಿಗೆ ಶ್ರೀ ಗುರೂಜಿ ಅವರ ಮಾತು
ಧನು ರಾಶಿಯವರೇ, ಗುರಿ ಇರುವುದು ಒಳ್ಳೆಯದೇ, ಆದರೆ ಗುರಿ ತಲುಪುವ ದಾರಿಯೂ ಸರಿಯಾಗಿರಬೇಕು. ‘ಬಾಣ ಬಿಡುವ ಮುನ್ನ ಗುರಿ ಸ್ಪಷ್ಟವಾಗಿರಲಿ’. ಈ ವಾರ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಮಾತನಾಡುವುದಕ್ಕಿಂತ ಹೆಚ್ಚಾಗಿ ಕೇಳಿಸಿಕೊಳ್ಳುವುದನ್ನು ರೂಢಿಸಿಕೊಳ್ಳಿ, ಜ್ಞಾನ ತಾನಾಗಿಯೇ ಒಲಿಯುತ್ತದೆ.”
