|

ರಾಶಿ ಭವಿಷ್ಯ : ಶುಭದಿನದ ಆರಂಭ ಇಲ್ಲಿಂದ

/ ವಾರ ಭವಿಷ್ಯ/ ಕರ್ಕ (ಕಟಕ) ರಾಶಿ ವಾರ ಭವಿಷ್ಯ – ಜೂನ್ 7 ರಿಂದ 13, 2026

ಕರ್ಕ (ಕಟಕ) ರಾಶಿ ವಾರ ಭವಿಷ್ಯ – ಜೂನ್ 7 ರಿಂದ 13, 2026

ಕರ್ಕ ರಾಶಿ ವಾರ ಭವಿಷ್ಯದ ಮೂಲಕ, ನಿಮ್ಮ ರಾಶ್ಯಾಧಿಪತಿಯಾದ ಚಂದ್ರನ ಮತ್ತು ಇತರೆ ಗ್ರಹಗಳ ಸಂಚಾರವು ನಿಮ್ಮ ಮನಸ್ಸು ಹಾಗೂ ಕುಟುಂಬದ ಮೇಲೆ ಬೀರುವ ಪ್ರಭಾವವನ್ನು ತಿಳಿಯಬಹುದು. ವೇದ ಜ್ಯೋತಿಷ್ಯದ ಪ್ರಕಾರ, ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವ ನಿಮಗೆ ಈ ವಾರ ಗ್ರಹಗಳು ಯಾವ ರೀತಿಯ ಸಾಂತ್ವನ ಅಥವಾ ಸವಾಲುಗಳನ್ನು ನೀಡಲಿವೆ ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೌಟುಂಬಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಇದು ನಿಮಗೆ ಮಾರ್ಗದರ್ಶನ ನೀಡುತ್ತದೆ.

ಇಲ್ಲಿ ಕೇವಲ ಗ್ರಹಗಳ ಸ್ಥಿತಿಯನ್ನಷ್ಟೇ ಅಲ್ಲದೆ, ಮನಸ್ಸಿನ ಗೊಂದಲ ಮತ್ತು ಆತಂಕಗಳಿಗೆ ನಮ್ಮ ಪ್ರಾಚೀನ ಶಾಸ್ತ್ರಗಳಲ್ಲಿನ ಅತ್ಯಂತ ಸರಳ ಹಾಗೂ ಸಾತ್ವಿಕ ಪರಿಹಾರಗಳನ್ನು ಸೂಚಿಸಲಾಗಿದೆ. ಅನಗತ್ಯ ಚಿಂತೆಗಳನ್ನು ಬಿಟ್ಟು, ಆತ್ಮವಿಶ್ವಾಸದಿಂದ ಮುನ್ನಡೆಯಲು ಮತ್ತು ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಈ ವಾರದ ರಾಶಿ ಫಲವು ನಿಮಗೆ ಸಹಕಾರಿಯಾಗಿದೆ.

ಮಾಹಿತಿ ಶೀಘ್ರದಲ್ಲೇ ಬರಲಿದೆ...

ನಿಮ್ಮ ಗೆಳೆಯರೊಂದಿಗೆ ಮತ್ತು ಹಿತೈಷಿಗಳೊಂದಿಗೆ ಈ ರಾಶಿ ಭವಿಷ್ಯವನ್ನು ಶೇರ್ ಮಾಡಿ.

ಶೇರ್ ಮಾಡಿ:

ಇತರ ರಾಶಿಗಳ ವಾರ ಭವಿಷ್ಯ

ಕಟಕ ರಾಶಿ ವಾರ ಭವಿಷ್ಯವನ್ನು ಏಕೆ ಓದಬೇಕು ಮತ್ತು ಅದರ ಲಾಭಗಳು

ಕರ್ಕಾಟಕ ರಾಶಿಯವರು ನೀವು ಮನಸ್ಸಿಗೆ ತುಂಬ ಹತ್ತಿರವಾಗಿರೋರು, ಸಣ್ಣ ವಿಷಯಕ್ಕೂ ಬೇಜಾರ್ ಮಾಡ್ಕೊತೀರಾ. ಅದಕ್ಕೇ, ಕರ್ಕಾಟಕ ರಾಶಿ ವಾರ ಭವಿಷ್ಯ ಓದೋದ್ರಿಂದ, ಈ ವಾರ ನಿಮ್ಮ ಮೂಡ್ ಹೇಗಿರುತ್ತೆ, ಮನೇಲಿ ವಾತಾವರಣ ಹೇಗಿರುತ್ತೆ ಅಂತ ಮೊದಲೇ ಗೊತ್ತಾಗುತ್ತೆ. ಸುಮ್ನೆ ಟೆನ್ಶನ್ ತಗೊಂಡು ಮೂಡ್ ಆಫ್ ಮಾಡ್ಕೊಳೋ ಬದ್ಲು, ಗ್ರಹಗಳು ಏನಂತಾವೆ ಅಂತ ತಿಳ್ಕೊಂಡ್ರೆ ಸಮಾಧಾನ ಸಿಗುತ್ತೆ.

ಇದರಿಂದ ನಿಮಗೇನು ಲಾಭ ಅಂದ್ರೆ, ಯಾರ ಹತ್ರ ಹೇಗೆ ನಡ್ಕೊಬೇಕು, ಎಲ್ಲಿ ತಾಳ್ಮೆ ಇರ್ಬೇಕು ಅನ್ನೋದು ಗೊತ್ತಾಗುತ್ತೆ. ಏನಾದ್ರೂ ಸಮಸ್ಯೆ ಇದ್ರೂ, ನಮ್ಮ ಗುರೂಜಿ ಅವರು ಹೇಳೋ ಸಿಂಪಲ್ ಆದ ದೈವಿಕ ಪರಿಹಾರಗಳನ್ನ ಮನೇಲೇ ಮಾಡ್ಕೊಂಡ್ರೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ. ನಿಮ್ಮ ಮತ್ತು ನಿಮ್ಮ ಫ್ಯಾಮಿಲಿ ಖುಷಿಗೋಸ್ಕರ ಇದನ್ನ ಓದೋದು ತುಂಬ ಒಳ್ಳೆಯದು.

ಕರ್ಕ ರಾಶಿಯವರಿಗೆ ಶ್ರೀ ಗುರೂಜಿ ಅವರ ಮಾತು

ಕರ್ಕ ರಾಶಿಯವರೇ, ಪ್ರೀತಿ ಮತ್ತು ಕಾಳಜಿ ನಿಮ್ಮ ಶಕ್ತಿ, ಆದರೆ ಅತಿಯಾದ ಭಾವುಕತೆ ನಿಮ್ಮ ದೌರ್ಬಲ್ಯವಾಗಬಾರದು. ‘ನೀರು ತಿಳಿಯಾಗಿದ್ದಾಗ ಮಾತ್ರ ತಳ ಕಾಣುತ್ತದೆ’, ಹಾಗೆಯೇ ಮನಸ್ಸು ಶಾಂತವಾಗಿದ್ದಾಗ ಮಾತ್ರ ಸರಿಯಾದ ದಾರಿ ಕಾಣುತ್ತದೆ. ಈ ವಾರ ಭಾವನೆಗಳ ಪ್ರವಾಹದಲ್ಲಿ ಕೊಚ್ಚಿ ಹೋಗದೆ, ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ.

Avatar photo

About ಗುರೂಜಿ

ಜ್ಯೋತಿಷ್ಯ ರತ್ನಮಣಿ ಶ್ರೀ ಗುರೂಜಿ ಅವರು ಕಳೆದ 25 ವರ್ಷಗಳಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಮತ್ತು ಅನುಭವವನ್ನು ಹೊಂದಿದ್ದಾರೆ. ತಮ್ಮ ನಿಖರವಾದ ದಿನ ಭವಿಷ್ಯ ಮತ್ತು ಮಾರ್ಗದರ್ಶನದ ಮೂಲಕ, ಅವರು ನಮ್ಮ ವೆಬ್‌ಸೈಟ್ ವೀಕ್ಷಕರಿಗೆ ದೈನಂದಿನ ಜೀವನದ ಸವಾಲುಗಳನ್ನು ಎದುರಿಸಲು ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಲು ನೆರವಾಗುತ್ತಿದ್ದಾರೆ.

Leave a Comment